ನೀವು ಯಾವ ಇಂಗ್ಲಿಷ್ ಪದಕ್ಕೆ ವಿವರಣೆ ಹುಡುಕುತ್ತಿದ್ದೀರೋ ಆ ಪದವನ್ನು ಬೆರಳಚ್ಚಿಸಬೇಕಾದ್ದು ಇಲ್ಲಿ:
ಪದದ ಮೊದಲ ಕೆಲ ಅಕ್ಷರಗಳನ್ನು ಬೆರಳಚ್ಚಿಸುತ್ತಿದ್ದಂತೆಯೇ ಸಂಭಾವ್ಯ ಪದಗಳ ಪಟ್ಟಿ ಸ್ವಯಂಚಾಲಿತವಾಗಿ ಮೂಡುತ್ತದೆ.
ನಿಮ್ಮ ಆಯ್ಕೆಯ ಪದ ಈ ಪಟ್ಟಿಯಲ್ಲಿದ್ದರೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಅದನ್ನು ಆಯ್ದುಕೊಳ್ಳುವುದು ಸಾಧ್ಯ. ಇಲ್ಲವೇ ನೀವು ಬೆರಳಚ್ಚಿಸಿದ ಅಕ್ಷರಗಳನ್ನು ಹಾಗೆಯೇ ಉಳಿಸಿಕೊಳ್ಳಲೂಬಹುದು. ಗಮನಿಸಿ: ಕನಿಷ್ಠ ಮೂರು ಅಕ್ಷರಗಳನ್ನಾದರೂ ಬೆರಳಚ್ಚಿಸಬೇಕಾದ್ದು ಕಡ್ಡಾಯ.
'ಹುಡುಕಿ' ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಯ್ಕೆಯ ಪದದ ವಿವರಣೆ ಪರದೆಯ ಮೇಲೆ ಮೂಡುತ್ತದೆ. ನೀವು ಬೆರಳಚ್ಚಿಸಿದ ಅಕ್ಷರಪುಂಜ ಒಂದಕ್ಕಿಂತ ಹೆಚ್ಚು ಪದಗಳಲ್ಲಿದ್ದರೆ ನೀವು ಅಷ್ಟೂ ಪದಗಳ ವಿವರಣೆಯನ್ನು ನೋಡಬಹುದು.
ಒಂದಕ್ಕಿಂತ ಹೆಚ್ಚು ಪದಗಳ ವಿವರಣೆ ಕಾಣಿಸಿಕೊಂಡಾಗ ಅವುಗಳ ವರ್ಗೀಕರಣ ಹೇಗಿರಬೇಕು ಎನ್ನುವುದನ್ನು ಇಲ್ಲಿ ಆಯ್ದುಕೊಳ್ಳಬಹುದು. 'ಕನ್ನಡ ಉಚ್ಚಾರಣೆ' ಎಂದು ಆರಿಸಿಕೊಂಡಾಗ ಪದಗಳು ಕನ್ನಡ ಅಕಾರಾದಿಯಲ್ಲಿ ಮೂಡುತ್ತವೆ, 'ಇಂಗ್ಲಿಷ್ ಪದ' ಆಯ್ದುಕೊಂಡಾಗ ಇಂಗ್ಲಿಷ್ ಅಕಾರಾದಿಯಂತೆ ಪದಗಳನ್ನು ಪ್ರದರ್ಶಿಸಲಾಗುತ್ತದೆ.
ಬೇರೊಂದು ಪದದ ಕುರಿತು ಮಾಹಿತಿ ಹುಡುಕಬೇಕೆಂದರೆ 'ಮತ್ತೊಮ್ಮೆ ಹುಡುಕಿ' ಕೊಂಡಿಯ ಮೇಲೆ ಕ್ಲಿಕ್ ಮಾಡುವ ಮೂಲಕ ಹಿಂದಿನ ಪರದೆಗೆ ಮರಳಬಹುದು.
ಇನ್ನೂ ಪ್ರಶ್ನೆಗಳಿವೆಯೇ? ಅವನ್ನು ಪ್ರತಿಕ್ರಿಯೆ ಪುಟದಲ್ಲಿ ನಮೂದಿಸಿ. ಆದಷ್ಟು ಬೇಗ ಅವುಗಳಿಗೆ ಉತ್ತರಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ!